eCashlessನೊಂದಿಗೆ
ಸಬಲೀಕರಣ

ಹೆಚ್ಚಿನದನ್ನು ಓದಿ

ಆರೋಗ್ಯ
ಕಾಳಜಿ ಈಗ ಸಮಸ್ಯಾರಹಿತ
ವಿಮೆ
ಅರ್ಥಪೂರ್ಣವಾಗಿದೆ
ಕ್ಲೈಮ್
ಅನುಕೂಲಕರವಾಗಿದೆ

ನಮ್ಮ ಕುರಿತು

ಭಾರತದ ಅತಿದೊಡ್ಡ TPA ಆಗಿ, ಮೆಡಿ ಅಸಿಸ್ಟ್ ನಲ್ಲಿ ನಾವು ಪ್ರತಿಯೊಬ್ಬ ಭಾರತೀಯ ಪ್ರಜೆಗೂ ಆರೋಗ್ಯ ವಿಮೆ ಸೌಲಭ್ಯಗಳನ್ನು ಸಮಸ್ಯಾರಹಿತ, ಪ್ರವೇಶಲಭ್ಯ ಮತ್ತು ಮಿತವ್ಯಯಕಾರಿಯನ್ನಾಗಿಸುವ ಗುರಿಯನ್ನು ಹೊಂದಿದ್ದೇವೆ. ಆರೋಗ್ಯ ಸೇವೆಯ ಜೈವಿಕ ವ್ಯವಸ್ಥೆಯಲ್ಲಿ - ವಿಮೆಗಾರರು, ವಿಮೆ ಮಾಡಿಸಿದ ವ್ಯಕ್ತಿ ಮತ್ತು ವೈದ್ಯಕೀಯ ಸೇವಾದಾರರ- ವಿವಿಧ ಶೇರುದಾರರ ನಡುವಿನ ಪರಿಣಾಮಕಾರಿ ಸಂಪರ್ಕದ ಒಂದು ಅಂಶವಾಗುವುದು -ಹಾಗೂ ಆರೋಗ್ಯ ಸೇವೆಯ ಮತ್ತು ಆರೋಗ್ಯ ವಿಮೆಯ ಸಂಕೀರ್ಣ ಪ್ರಪಂಚವನ್ನು ಸರಳೀಕರಣಗೊಳಿಸುವುದು ನಮ್ಮ ಗುರಿಯಾಗಿದೆ.

ಭಾರತದಾದ್ಯಂತ ಇರುವ ನಮ್ಮ ನೆಟ್ವರ್ಕ್ ಆಸ್ಪತ್ರೆಗಳು, ವೈದ್ಯಕೀಯ ಕೇಂದ್ರಗಳು ಮತ್ತು ಸೇವಾದಾರರ ಮೂಲಕ:

 • ವೈಯಕ್ತಿಕ ಸೇವೆಗಳೊಂದಿಗೆ ನಮ್ಮ ವಿಶಾಲ ದೇಶದಾದ್ಯಂತ ಲಕ್ಷಗಟ್ಟಲೆ ಜೀವಗಳನ್ನು ತಲುಪುವುದು
 • ಆರೋಗ್ಯದ ಆರೈಕೆಯನ್ನು ಆದ್ಯತೆಯ ಶುಲ್ಕದಲ್ಲಿ ಸದಸ್ಯರಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡುವುದು
 • ಕ್ಲೈಮ್ ಪ್ರಕ್ರಿಯೆಯನ್ನು ವಿಕೇಂದ್ರೀಕರಣಗೊಳಿಸುವ ಮೂಲಕ ಸೌಲಭ್ಯ ನೀಡಿಕೆಯನ್ನು ವೇಗಗೊಳಿಸುವುದು

ತಂತ್ರಜ್ಞಾನದ ನಾಯಕತ್ವ

ರೆಡ್ ಹೇರ್ರಿಂಗ್ ಗ್ರೂಪ್ ನ ಪ್ರಮುಖ 100 ಏಷ್ಯಾ ಪ್ರಶಸ್ತಿ ವಿಜೇತವಾದ ಮೆಡಿ ಅಸಿಸ್ಟ್ ಗ್ರೂಪ್ ಯಾವಾಗಲೂ ಗ್ರಾಹಕರ ತೊಡಗುವಿಕೆಯನ್ನು ಸುಧಾರಿಸಲು ತಂತ್ರಜ್ಞಾನ ಪೋಷಣೆಯಲ್ಲಿ ಮುಂಚೂಣಿಯಲ್ಲಿದೆ. ನಮ್ಮ ಸದೃಢ ತಂತ್ರಜ್ಞಾನದ ಬೆನ್ನೆಲುಬು ನಮಗೆ ಕೆಳಗಿನವುಗಳನ್ನು ಅನುಮತಿಸಿದೆ:

 • ನಮ್ಮ ಸದಸ್ಯರಿಗೆ ಪ್ರತೀ ಬಾರಿ ಊಹಾತ್ಮಕ ಮತ್ತು ವಿಶ್ವಾಸಾರ್ಹ ಸೇವೆ ನೀಡುವುದು
 • ಆಸ್ಪತ್ರೆವಾಸಕ್ಕೆ ಮೊದಲು, ಅವಧಿಯಲ್ಲಿ ಮತ್ತು ನಂತರ ಶೀಘ್ರ ಮತ್ತು ಪರಿಣಾಮಕಾರಿಯಾದ ಪರಸ್ಪರ ಸಂವಹನ
 • ಕ್ಲೈಮ್ ಮತ್ತು ಆರೋಗ್ಯ ವಿಮೆ ಸೌಲಭ್ಯಗಳಿಗೆ 24x7 ಪ್ರವೇಶ ಪ್ರೋತ್ಸಾಹಿಸುವುದು
 • ಸದಸ್ಯರಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಉತ್ತಮ ಆರೈಕೆಯನ್ನು ಆನಂದಿಸಲು ಅವರ ಆರೋಗ್ಯ ಕಾಳಜಿಯ ವೆಚ್ಚವನ್ನು ಪರಿಣಾಮಕಾರಿಯಾಗಿ ಯೋಜಿಸಲು ಅವಕಾಶ ನೀಡುವುದು
 • ವಿಮಾದಾರರು, ಕಾರ್ಪೊರೇಟ್ ಗಳು ಮತ್ತು ವೈದ್ಯಕೀಯ ಕೇಂದ್ರಗಳಿಗೆ ಸಮೃದ್ಧ ಒಳನೋಟ ಮತ್ತು ವಿಶ್ಲೇಷಣೆಗಳನ್ನು ನೀಡುವುದು
 • ನಮ್ಮ ಸದಸ್ಯರಿಗೆ ಆರೋಗ್ಯ ಸೇವೆಗಳನ್ನು ಆನ್‌ಲೈನ್ ಮುಖಾಂತರ ಮತ್ತು ಹೊರ ರೋಗಿ ಸೇವೆಗಳನ್ನು ಹಣರಹಿತ ರೀತಿಯಲ್ಲಿ ಬದಲಾಯಿಸಲು ಸಹಾಯ ಮಾಡುತ್ತಾರೆ

ಮೆಡಿ ಅಸಿಸ್ಟ್ ಗ್ರೂಪ್ ಕುರಿತಾದ ಹೆಚ್ಚಿನ ಮಾಹಿತಿಗೆ, www.mahs.in ಗೆ ಭೇಟಿ ನೀಡಿ .

1 ಮೊಬೈಲ್ ಆಪ್, 2 ನಿಮಿಷ, 3 ಕ್ಲಿಕ್

ನಿಮ್ಮ ಮೆಡಿಬಡಿ (MediBuddy) ಮೊಬೈಲ್ ಆಪ್ ನೊಂದಿಗೆ ಈಕ್ಯಾಶ್ಲೆಸ್ (eCashless) ಯೋಜಿತ ಆಸ್ಪತ್ರೆವಾಸವನ್ನು ಆಯ್ಕೆಮಾಡಿ

 • ನೋಂದಾಯಿಸಿ

  ನಿಮ್ಮ ಮೊಬೈಲ್ ಫೋನಿನಲ್ಲಿ ಹಣರಹಿತ ಆಸ್ಪತ್ರೆಗೆ ಪ್ರವೇಶ ನೋಂದಾಯಿಸಿ.

 • ಪಡೆಯಿರಿ

  ದಾಖಲಾತಿಯ ದಿನಾಂಕಕ್ಕೆ ಮೊದಲು ತಾತ್ಕಾಲಿಕ ಅನುಮೋದನೆ ಪಡೆಯಿರಿ

 • ದಾಕಲಾಯಿಸಿ

  ಆಸ್ಪತ್ರೆಯ ಡಾಕಲಾತಿಗೆ ಭದ್ರತಾ ಸಂಖ್ಯೆಯೊಂದಿಗೆ ಪೂರ್ವ ಪರವಾನಗಿ ಪಡೆಯಿರಿ

 • ಆನಂದಿಸಿ

  ನಿಮಗೆ ಆಸ್ಪತ್ರೆಯಲ್ಲಿ ನೆಮ್ಮದಿ ಹಾಗೂ ಸರಳ ಅನುಭವ ಸಿಗಲಿದೆ

ಐ ಆರ್ ಡಿ ಎ ಪರವಾನಗಿ ಪಡೆದಿದೆ

ಮೆಡಿ ಅಸಿಸ್ಟ್ ಇನ್ಶುರೆನ್ಸ್ TPA ಲಿಮಿಟೆಡ್ 2002 ರಲ್ಲಿ ಐ ಆರ್ ಡಿ ಎ ಯಿಂದ ಪರವಾನಗಿ ಪಡೆದಿರುವ ಮೂರನೆಯ TPA ಆಗಿದೆ. ನಾವು ಇಂದು ದೇಶದ ಅತಿದೊಡ್ಡ ಮತ್ತು ಹೆಚ್ಚು ಆದ್ಯತೆಯ TPA ಆಗಿದ್ದೇವೆ.

CIN: U85199KA1999PTC025676 | IRDA ಪ್ರಮಾಣಪತ್ರ

ಐ ಎಸ್ ಓ ಪ್ರಮಾಣಿತ

ಮೆಡಿ ಅಸಿಸ್ಟ್ ಐ ಎಸ್ ಓ 9001:2008 ಮತ್ತು 27001:2013 ಪ್ರಮಾಣಿತ ಸಂಸ್ಥೆಯಾಗಿದ್ದು, ಇದು ಆರೋಗ್ಯವಿಮೆಯಲ್ಲಿ ಗುಣಮಟ್ಟ ಮತ್ತು ಸುರಕ್ಷಿತ ಸೇವೆಯನ್ನು ನೀಡಲು ಬದ್ಧವಾಗಿದೆ.

ಐ ಎಸ್ ಓ ಪ್ರಮಾಣಪತ್ರ | ಐ ಎಸ್ ಎಂ ಎಸ್ ಪ್ರಮಾಣಪತ್ರ

ನಮ್ಮ ಕುರಿತು ಇತರರು ಏನು ಹೇಳುತ್ತಾರೆ

ಸುನೀತಾ ಚೆರಿಯನ್,

ಹಿರಿಯ ಉಪಾಧ್ಯಕ್ಷೆ - ಮಾನವ ಸಂಪನ್ಮೂಲ, ವಿಪ್ರೋ, ಬೆಂಗಳೂರಿನಲ್ಲಿ ನಡೆದ ಇತ್ತೀಚಿನ ಮೆಡಿ ಅಸಿಸ್ಟ್ ಚ್ಯಾಂಪ್ ಕ್ಯಾಂಪ್ ಬಗ್ಗೆ ಮಾತನಾಡಲು ಕೆಲವು ಸಂತೋಷಕರ ಪದಗಳನ್ನು ಹೊಂದಿದ್ದರು. ಅವರು ಚ್ಯಾಂಪ್ ಕ್ಯಾಂಪ್ ಬಗ್ಗೆ ಏನು ಹೇಳಿದರು ಎಂಬುದನ್ನು ನೋಡಲು ಈ ವೀಡಿಯೊವನ್ನು ವೀಕ್ಷಿಸಿ.

ಶ್ರೀ ಹೇಮಾ ಕುಮಾರ್

ಹಿರಿಯ ನಿರ್ದೇಶಕರು, ಬ್ರಿಲಿಯೋನಲ್ಲಿ ಮೆಡಿ ಅಸಿಸ್ಟ್ ಒದಗಿಸಿದ ಇತ್ತೀಚಿನ ಚ್ಯಾಂಪ್ ಕ್ಯಾಂಪ್ ಮತ್ತು ಇತರ ಸೇವೆಗಳ ಬಗ್ಗೆ ಕೆಲವು ಮೆಚ್ಚುಗೆ ಪದಗಳನ್ನು ಹೇಳಿದರು. ಇಲ್ಲಿ ಅವರು ಹೇಳಿದ್ದನ್ನು ವಿಡಿಯೋ ಮೂಲಕ ನೋಡಿ

ಶ್ರೀ ಜಯಂತ್ ಕೆ ಸಿಂಗ್,

ವಿಮೆ ವಿಭಾಗದ ಮುಖ್ಯಸ್ಥರು, ಟಾಟಾ ಕೆಮಿಕಲ್ಸ್. ಹೇಗೆ ಮೆಡಿ ಅಸಿಸ್ಟ್ ಸೇವೆಗಳು, ಚ್ಯಾಂಪ್ ಕ್ಯಾಂಪ್ ಮತ್ತು ಮೆಡಿಬಡಿ ಕಳೆದ ವರ್ಷ ವಿಕಸನದ ಬಗ್ಗೆ ಕೆಲವು ಶ್ಲಾಘನೆಯ ಮಾತುಗಳು ಈ ವಿಡಿಯೋ ಮೂಲಕ ನೋಡಿ

ಶ್ರೀಮತಿ ಕಲ್ಪನಾ ಗಣತ್ರ,

ಹಿರಿಯ ವಿಭಾಗ ಮ್ಯಾನೇಜರ್ - ನ್ಯೂ ಇನ್ಶುರೆನ್ಸ್ ಅಸ್ಸೂರೆನ್ಸ್, ಮೆಡಿ ಅಸಿಸ್ಟ್ ವೆಬ್ಸೈಟ್ ಬಗ್ಗೆ ಹೇಳಿದ ಕೆಲವು ಪದಗಳನ್ನು ಈ ವಿಡಿಯೋ ಮುಖಾಂತರ ನೋಡಿ

ಶ್ರೀಮತಿ ವಿದ್ಯಾ,

ನಿರ್ದೇಶಕಿ, ಮಾನವ ಸಂಪನ್ಮೂಲ, ಸೈಬರ್ ಸೈಟ್ಸ್, ಮೆಡಿ ಅಸಿಸ್ಟ್ ಇತ್ತೀಚಿಗೆ ನಡೆದ ಚಾಂಪ್ ಕ್ಯಾಂಪ್ ನ ಅದ್ಭುತ ಅನುಭವಗಳನ್ನು ಈ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ.

ಪುನರ್ವ್ಯಾಖ್ಯಾನ ಶೃಂಗಸಭೆಯಲ್ಲಿ

ಮೆಡಿ ಅಸಿಸ್ಟ್ ತಾನು ಹಮ್ಮಿಕೊಂಡ ಪುನರ್ವ್ಯಾಖ್ಯಾನ ಶೃಂಗಸಭೆಯಲ್ಲಿ ಭಾಗವಹಿಸಿದವರಿಂದ ಮಹೋನ್ನತ ಪ್ರತಿಕ್ರಿಯೆಯನ್ನು ಪಡೆಯಿತು. ಮೆಡಿ ಅಸಿಸ್ಟ್ ಮತ್ತು ಮೆಡಿಬಡಿ ಅಪ್ಲಿಕೇಶನ್ ಬಗ್ಗೆ ಜನರ ಭಾವನೆಗಳನ್ನು ನೋಡಲು ಈ ವಿಡಿಯೋ ನೋಡಿ.

1
2
3
4
5
6
7
8
9
10
11
12
13
14
1

ಕೇಂದ್ರ ಕಚೇರಿ | ಬೆಂಗಳೂರು

ಮೆಡಿ ಅಸಿಸ್ಟ್ ಇನ್ಶುರೆನ್ಸ್ ಟಿಪಿಎ ಪ್ರೈ ಲಿ.

ಟವರ್ ಡಿ, 4 ನೇ ಮಹಡಿ, ಐಬಿಸಿ ನಾಲೆಡ್ಜ್ ಪಾರ್ಕ್, 4/1, ಬನ್ನೇರುಘಟ್ಟ ರಸ್ತೆ, ಬೆಂಗಳೂರು 560029

2

ಮುಂಬೈ

ಮೆಡಿ ಅಸಿಸ್ಟ್ ಇನ್ಶುರೆನ್ಸ್ ಟಿಪಿಎ ಪ್ರೈ ಲಿ.

1 ನೇ ಮಹಡಿ, ಪ್ಲಾಟ್ ಸಂ. 7 ಮತ್ತು 8, ಎಕ್ಸ್ ಕಾಮ್ ಹೌಸ್, ಹಿಸ್ಸಾ ಸಂ 1 ಹಳ್ಳಿ ಮೊಹಿಲೆ, ಸಕಿ ವಿಹಾರ್ ರಸ್ತೆ ಹಿಂಭಾಗ, ಸಕಿನಾಕಾ ಅಂಧೇರಿ (ಪೂರ್ವ) ಮುಂಬೈ - 400 072

3

ಪುಣೆ

ಮೆಡಿ ಅಸಿಸ್ಟ್ ಇನ್ಶುರೆನ್ಸ್ ಟಿಪಿಎ ಪ್ರೈ ಲಿ.

ಮಾಣಿಕ್ ಚಂದ್ ಗ್ಯಾಲರಿಯಾ, "ಬಿ" ವಿಂಗ್, 5 ನೇ ಮಹಡಿ, ಡೀಪ್ ಬಂಗ್ಲೋ ಚೌಕ್ ಹತ್ತಿರ, ಮಾಡೆಲ್ ಕಾಲೊನಿ, ಶಿವಾಜಿನಗರ, ಪುಣೆ 411 016

4

ಕೊಚಿನ್

ಮೆಡಿ ಅಸಿಸ್ಟ್ ಇನ್ಶುರೆನ್ಸ್ ಟಿಪಿಎ ಪ್ರೈ ಲಿ.

4 ನೇ ಮಹಡಿ, ಚಿಕಾಗೋ ಪ್ಲಾಜಾ, ರಾಜಾಜಿ ರಸ್ತೆ, ಎಂ.ಜಿ. ರಸ್ತೆ ಹಿಂಭಾಗ, ಕೊಚಿನ್ 682035

5

ಚೆನ್ನೈ

ಮೆಡಿ ಅಸಿಸ್ಟ್ ಇನ್ಶುರೆನ್ಸ್ ಟಿಪಿಎ ಪ್ರೈ ಲಿ.

2 ನೇ ಮಹಡಿ, ಆರ್ ಡಬ್ಲ್ಯೂ ಡಿ ಅಟ್ಲಾಂಟಿಸ್ ಕಟ್ಟಡ, 24, ನೆಲ್ಸನ್ ಮಾನಿಕ್ಕಂ ರಸ್ತೆ, ಶೋಭಾನ ಬಾಬು ಪ್ರತಿಮೆ ಎದುರು. ಅಮೀಂಜಿಕರೈ, ಚೆನೈ - 600 029

6

ಕೊಯಮತ್ತೂರು

ಮೆಡಿ ಅಸಿಸ್ಟ್ ಇನ್ಶುರೆನ್ಸ್ ಟಿಪಿಎ ಪ್ರೈ ಲಿ.

ನಂ 1437, 3 ನೇ ಮಹಡಿ, ರೆಡ್ ರೋಸ್ ಚೇಂಬರ್ಸ್, ತಿರುಚ್ಚಿ ರಸ್ತೆ, ಕೊಯಮತ್ತೂರು, ತಮಿಳುನಾಡು-641 018

7

ಚಂಡೀಘಢ

ಮೆಡಿ ಅಸಿಸ್ಟ್ ಇನ್ಶುರೆನ್ಸ್ ಟಿಪಿಎ ಪ್ರೈ ಲಿ.

ಕ್ಯಾಬಿನ್ no.207, SCO 19, ವಲಯ 7 ಸಿ, ಚಂಡೀಘಢ - 160017

8

ದೆಹಲಿ

ಮೆಡಿ ಅಸಿಸ್ಟ್ ಇನ್ಶುರೆನ್ಸ್ ಟಿಪಿಎ ಪ್ರೈ ಲಿ.

# 8 ಬಿ ತೇಜ್ ಕಟ್ಟಡ, 2 ನೇ ಮಹಡಿ, ಬಹದ್ದೂರ್ ಶಾ ಜಾಫರ್ ಮಾರ್ಗ್, ಟೈಮ್ಸ್ ಆಫ್ ಇನ್ಶುರೆನ್ಸ್ ಬಳಿ, ದೆಹಲಿ – 110002

9

ಕೊಲ್ಕತ್ತಾ

ಮೆಡಿ ಅಸಿಸ್ಟ್ ಇನ್ಶುರೆನ್ಸ್ ಟಿಪಿಎ ಪ್ರೈ ಲಿ.

#4, "ಪ್ರೀಮಿಯರ್ ಕೋರ್ಟ್", 4 ನೇ ಮಹಡಿ, ಚಾಂದಿನಿ ಚೌಕ್ ಸ್ಟ್ರೀಟ್, ಕೊಲ್ಕತ್ತಾ 700072

10

ಹೈದರಾಬಾದ್

ಮೆಡಿ ಅಸಿಸ್ಟ್ ಇನ್ಶುರೆನ್ಸ್ ಟಿಪಿಎ ಪ್ರೈ ಲಿ.

#603, 6 ನೇ ಮಹಡಿ, ಆದಿತ್ಯಾ ಟ್ರೇಡ್ ಸೆಂಟರ್, ಅಮೀರ್ ಪೇಟ್, ಹೈದರಾಬಾದ್-500038, ತೆಲಂಗಾಣ ರಾಜ್ಯ

11

ಅಹ್ಮದಾಬಾದ್

ಮೆಡಿ ಅಸಿಸ್ಟ್ ಇನ್ಶುರೆನ್ಸ್ ಟಿಪಿಎ ಪ್ರೈ ಲಿ.

#401, ರೆಂಬ್ರಾಂಡ್ ಬಿಲ್ಡಿಂಗ್, ಅಸೋಸಿಯೇಟೆಡ್ ಪೆಟ್ರೋಲ್ ಪಂಪ್ ಎದುರು, ಸಿ.ಜಿ. ರಸ್ತೆ, ಅಹ್ಮದಾಬಾದ್ - 380006

12

ಜಮ್ ಷೆಡ್ ಪುರ

ಮೆಡಿ ಅಸಿಸ್ಟ್ ಇನ್ಶುರೆನ್ಸ್ ಟಿಪಿಎ ಪ್ರೈ ಲಿ.

ಸಿಇಬಿ ಕಾಂಪ್ಲೆಕ್ಸ್, ಟೆಲ್ಕೋ, ಜಮ್ ಷೆಡ್ ಪುರ 831 004

13

ಚತ್ತೀಸ್ ಘಡ

ಮೆಡಿ ಅಸಿಸ್ಟ್ ಇನ್ಶುರೆನ್ಸ್ ಟಿಪಿಎ ಪ್ರೈ ಲಿ.

ಹೆಚ್ ಐ ಜಿ ಸಿ-51, ಶೈಲೇಂದ್ರ ನಗರ, ರಾಯ್ಪುರ (ಚತ್ತೀಸ್ ಘಡ) - 492001

14

ಪಾಟ್ನಾ

ಮೆಡಿ ಅಸಿಸ್ಟ್ ಇನ್ಶುರೆನ್ಸ್ ಟಿಪಿಎ ಪ್ರೈ ಲಿ.

ಹೌಸ್ ನಂ 98, ರೋಡ್ ನಂ-1ಇ, ನ್ಯೂ ಪಾಟಲಿಪುತ್ರ ಕಾಲೊನಿ, ಪಾಟ್ನಾ - 800013